ಫೀಟ್ ವೇದಾ ಮಸಾಜ್ ನಿಂದ  ಬಹು ಆರೋಗ್ಯ ಲಾಭ- ಸತ್ಯವತಿ ದೇಶಪಾಂಡೆ.   
             ರಾಯಚೂರು,ಸೆ.24- ಫೀಟ್ ವೇದಾ ಮಸಾಜ್ ನಿಂದ ಬಹು ಆರೋಗ್ಯ ಲಾಭಗಳಿವೆ ಎಂದು ಸತ್ಯವತಿ ದೇಶಪಾಂಡೆ ಹೇಳಿದರು.

ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೀಟ್ ವೇದಾ ಯಂತ್ರದ ಅಧಿಕೃತ ಮಾರಾಟ ಏಜೆನ್ಸಿ ನಾವು ಹೊಂದಿದ್ದು ಹತ್ತು ನಿಮಿಷ ಮಸಾಜ್ ಗೆ 100 ರೂ. ಬಾಡಿಗೆ ದರ ನಿಗದಿಪಡಿಸಲಾಗಿದ್ದು  ಹನ್ನೊಂದು ದಿನ, ಇಪ್ಪತ್ತೊಂದು ದಿನ ಹೀಗೆ ಫೀಟ್ ವೇದಾ ಮಸಾಜ್ ಲಾಭ ಪಡೆಯಬಹುದೆಂದರು. 

      10 ವರ್ಷ ಮೆಲ್ಪಟ್ಟವರು ಈ ಮಸಾಜ್ ಮಾಡಿಕೊಳ್ಳಬಹುದಾಗಿದ್ದು ಹೃದಯ ಸ್ಟಂಟ್ ಶಸ್ತ್ರಿ ಚಿಕಿತ್ಸೆ, ಎಲುಬು ಮುರಿತದಿಂದ ರಾಡ್   ಜೋಡಣೆ ಮುಂತಾದ ಆರೋಗ್ಯ ಸಮಸ್ಯೆಯಿದ್ದವರು ಈ ಮಸಾಜ್ ಮಾಡಿಸಿಕೊಳ್ಳಲು ಬರುವುದಿಲ್ಲವೆಂದರು. 

        ಆಸಕ್ತರು ತಮ್ಮನ್ನು ವಾಸವಿ ನಗರ ಚಿದಂಬರೇಶ್ವರ ದೇವಸ್ಥಾನ ಬಳಿಯಿರುವ ಮನೆ.ನಂ.7-6-277 ಸದ್ಗುರು ಸದನದಲ್ಲಿ ಅಥವಾ ಮೊ.ನಂ.9449974425/9886287917ಗೆ ಸಂಪರ್ಕಿಸಬಹುದೆಂದು ಕೋರಿದರು
.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ