ಜಯಧ್ವಜ ವರದಿ ಫಲಶ್ರುತಿ  : ಸುಗಮ ಸಂಚಾರಕ್ಕೆ ಅನುವು.     ರಾಯಚೂರು,ಅ.29- ನಗರದ ವಾರ್ಡ್ ನಂ.17ರಲ್ಲಿ ಗ್ಯಾಸ್ ಪೈಪ್ ಸುಳ್ಳಿ ರಸ್ತೆಯಲ್ಲಿ ಬಿದ್ದಿದ್ದರಿಂದ ಸಂಚಾರಕ್ಕೆ ಅಡೆತಡೆ ಎಂಬ ಸುದ್ದಿ ಜಯ ಧ್ವಜದಲ್ಲಿ ಪ್ರಕಟಿವಾಗಿದ್ದ ಬೆನ್ನಲ್ಲೆ ಪೈಪ್ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು ಜಯಧ್ವಜ ವರದಿ ಫಲಶ್ರುತಿ ಕಂಡಿದೆ.   

         ಸಿಸಿ ರಸ್ತೆ ನಿರ್ಮಾಣ ವೇಳೆ ಕ್ಯೂರಿಂಗ್ ಸಂದರ್ಭದಲ್ಲಿ ಹಾಕಲಾಗಿದ್ದ ಮುಳ್ಳಿನ ಬೇಲಿ ತೆರವು ಮಾಡದೆ ಹಾಗೇಯೆ ಬಿಟ್ಟಿದ್ದು ಬಗ್ಗೆಯೂ ವರದಿಯಲ್ಲಿ

ಉಲ್ಲೇಖಿಸಲಾಗಿತ್ತು ಅದನ್ನು  ಸಹ ತೆರವುಗೊಳಿಸಲಾಗಿದ್ದು ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ