ಮಹಾರಾಷ್ಟ್ರ ಚುನಾವಣೆ: ಎಐಸಿಸಿಯಿಂದ ವಿಧಾನಸಭೆವಾರು ಸಂಯೋಜಕರ ನೇಮಕ.             ರಾಯಚೂರು,27- ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ವಿಧಾನಸಭಾ ವಾರು ಚುನಾವಣಾ ಸಂಯೋಜಕರನ್ನು ನೇಮಿಸಿದೆ.         ನಿಲಾಂಗ್ ವಿಧಾನಸಭಾ ಕ್ಷೇತ್ರದ ಸಂಯೋಜಕರನ್ನಾಗಿ ರಜಾಕ್ ಉಸ್ತಾದ್, ಅಕ್ಕಲಕೋಟ್ ವಿಧಾನಸಭಾ ಸಂಯೋಜಕರನ್ನಾಗಿ ಕೆ.ಶಾಂತಪ್ಪ  , ಲಾತೂರು ಗ್ರಾಮೀಣ ವಿಧಾನಸಭೆ ಸಂಯೋಜಕರನ್ನಾಗಿ ಅಸ್ಲಂ ಪಾಶಾ ರವರನ್ನು ನೇಮಕ ಮಾಡಿ ಎಐಸಿಸಿ ಚುನಾವಣಾ ವಾರ್ ರೂಂ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದರಾದ ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ