ಕಾಡ್ಲೂರು ಬಳಿಯ ಗುರ್ಜಾಪೂರ ಬ್ಯಾರೇಜ್ ಮೇಲೆ ಮೊಸಳೆ ಪ್ರತ್ಯಕ್ಷ       ರಾಯಚೂರು,ಡಿ.1-ತಾಲೂಕಿನ ಕಾಡ್ಲೂರು ಬಳಿಯ ಗುರ್ಜಾಪೂರು ಬ್ಯಾರೇಜು ಮೇಲೆ ಮೊಸಳೆ ಪ್ರತ್ಯಕ್ಷವಾಗಿದೆ.                  ಬ್ಯಾರೇಜ್ ಗೇಟ್ ಬಂದ್ ಆಗಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ಮೊಸಳೆಗಳು ಚಲನವಲನ ಹೆಚ್ಚಿಗೆ ಕಂಡುಬಂದಿದೆ ಎನ್ನಲಾಗುತ್ತಿದೆ. 

  ಗೇಟ್ ಹಾಕಿರುವ ಕಾರಣಕ್ಕೆ ಮೊಸಳೆಗಳು ಬ್ಯಾರೇಜ್ ಮೇಲೆ ನಡೆದುಕೊಂಡು ನದಿ ಆಚೆ ದಂಡೆ ಪ್ರವೇಶಿಸುವ ದೃಶ್ಯ  ಮೊನ್ನೆ ರಾತ್ರಿ  ಕಂಡುಬಂದಿದ್ದು  ವೈರಲ್ ಆಗುತ್ತಿದೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ