ಕುರ್ಡಿ ಗ್ರಾಮದಲ್ಲಿ ಡಿ.13 ರಿಂದ 17 ರವರೆಗೆ ಹನುಮದ ವ್ರತ ಆಚರಣೆ.                                   ರಾಯಚೂರು,ಡಿ.12- ಮಾನವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಡಿ.13 ರಿಂದ 17 ರವರೆಗೆ ಶ್ರೀ ತೋಟದ ಮಾರುತಿ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮ ಜರುಗಲಿದೆ.                                ಪ್ರತಿ ದಿನ ದೇವರಿಗೆ ಅಭಿಷೇಕ, ಅಲಂಕಾರ,ಅರ್ಚನೆ ಹಾಗೂ ಟಿಟಿಡಿ ಸಹಯೋಗದಿಂದ ಖ್ಯಾತ ಕಲಾವಿದರಿಂದ ಪ್ರತಿದಿನ ದಾಸವಾಣಿ , ವಿದ್ವಾಂಸರಿಂದ ಪ್ರವಚನ ಜರುಗಲಿದೆ ಕಾರಣ ಭಗವಧ್ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ತೋಟದ ಮಾರುತಿ ದೇಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ