ಸ್ವಾಮಿ ವಿವೇಕಾನಂದ ರ 163 ನೇ ಜಯಂತಿ ಆಚರಣೆ                  ಜಯ ಧ್ವಜ ನ್ಯೂಸ್ ರಾಯಚೂರು,ಜ.12-                 ನಗರದ ಸ್ವಾಮಿ ವಿವೇಕಾನಂದ ವೃತ್ತ ದಲ್ಲಿ  ಸೋಮವಾರಪೇಟೆಯ ಮಠದ ಗುರುಗಳಾದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮಿಜಿ ಯವರ ನೇತೃತ್ವದಲ್ಲಿ ಪುಷ್ಪ ನಮನ ಸಲ್ಲಿಸುವದರ ಮೂಲಕ  ಉಧ್ಘಾಟಿಸಿ ಆಶಿರ್ವಚನ ನೀಡಿದರು.



    ಸ್ವಾಮಿ ವಿವೇಕಾನಂದ ಯುವಕ ಸಂಘದ  ಸದಸ್ಯ  ವಿಜಯ ಭಾಸ್ಕರ ಇಟಗಿ ಮಾಜಿ ಸಿಂಡಿಕೇಟ್ ಸದಸ್ಯರು,ರಮೇಶ ಕುಲಕರ್ಣಿ ಅಕಬ್ರಾಮಸ ಕಾರ್ಯಕಾರಿಣಿ ರಾಜ್ಯ ಸದಸ್ಯರು,ಶ್ರೀ ಜಯಕುಮಾರ ಗಬ್ಬೂರ ಬ್ರಾಹ್ಮಣ ಸಮಾಜದ ಮುಖಂಡರು ,ಪ್ರಸನ್ನ ಆಲಂಪಲ್ಲಿ ಆಲಂಪಲ್ಲಿ ಪ್ರತಿಷ್ಟಾನದ ಅಧ್ಯಕ್ಷರು, ಜೆ ಎಮ್ ವೀರೇಶ ಜ.ಗೃ.ನಿ ಸಮಿತಿ ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು.

Comments

Popular posts from this blog