ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ  ಉಪೇಂದ್ರ ಕೇಶವರಾವ್ ಸಾರಥ್ಯದ ಆರ್ ವಿ  ಟಿವಿಗೆ ಶುಭಾಶೀರ್ವಾದ 
   
                                                                      ಜಯ ಧ್ವಜ ನ್ಯೂಸ್, ರಾಯಚೂರು ಜ.29-                                       ಕಲ್ಯಾಣ ಕರ್ನಾಟಕ ಭಾಗದ ಕ್ರೀಯಾಶೀಲ ಹಿರಿಯ  ಸಂಪಾದಕ ಮತ್ತು ಕಲ್ಬುರ್ಗಿ ವಿಭಾಗೀಯ ಪತ್ರಕರ್ತ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಉಪೇಂದ್ರ ಕೇಶವರಾವ್ ಅವರ ಸಾರಥ್ಯದ  RVTV ಚಾನಲ್ ಐದು ವರ್ಷ ಪೂರೈಸಿದ್ದಕ್ಕೆ ಉಪೇಂದ್ರ ಇವರಿಗೆ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು  ಶೇಷ ವಸ್ತ್ರ ಹೊದಿಸಿ, ಮಂತ್ರಾಕ್ಷತೆ ನೀಡಿ ಆರ್ ವಿ ಟೀವಿ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು  ಶುಭ ಹಾರೈಸಿ ಆಶೀರ್ವದಿಸಿದರು.

Comments

Popular posts from this blog