ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷೀಯ ಚುನಾವಣೆ: 
                                          ಅಪಾರ ಬೆಂಬಲಿಗರೊಂದಿಗೆ ಎಸ್. ರಘುನಾಥ್ ನಾಮಪತ್ರ ಸಲ್ಲಿಕೆ     
                                                     ಜಯಧ್ವಜ ನ್ಯೂಸ್ ರಾಯಚೂರು ಮಾ.27- ಇಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಎಸ್. ರಘುನಾಥ್ ಇವರು ಅಪಾರ ಸಂಖ್ಯೆಯ

ಬೆಂಬಲಿಗರರೊಂದಿಗೆ ಬೆಂಗಳೂರಿನ  ದೊಡ್ಡ ಗಣಪತಿ ದೇವಸ್ಥಾನ ದಿಂದ ಮೆರವಣಿಗೆ ಮೂಲಕ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಛೇರಿಗೆ ಆಗಮಿಸಿ ಬೆಳಗ್ಗೆ 11:30ಕ್ಕೆ ನಾಮಪತ್ರ ಸಲ್ಲಿಸಿದರು . 

                                                       ಈ ಸಂದರ್ಭದಲ್ಲಿ ಹಿರಿಯರಾದ ಲಕ್ಷ್ಮಿಕಾಂತ್ ,ಜಗನ್ನಾಥ್ ಕುಲಕರ್ಣಿ,  ಪ್ರಸನ್ನ ಆಲಂಪಲ್ಲಿ  ,  ನಾರಾಯಣರಾವ್ ಕುಲಕರ್ಣಿ ಪುರತಿಪ್ಲಿ , ವಿ. ಕಿಶನ್ ರಾವ್ ,  ಕೃಷ್ಣರಾವ್ ತಿಂಥಣಿ, ಹನುಮೇಶ್ ಮಾನ್ವಿಕರ್, ಶ್ರೀರಾಜ್ ಕುಲಕರ್ಣಿ ,ಪ್ರಶಾಂತ ಕಿನ್ನಾಳ ಇನ್ನಿತರರು ಉಪಸ್ಥಿತರಿದ್ದರು.

Comments

Popular posts from this blog