ಶಕ್ತಿ ನಗರ ಪೊಲೀಸ್ ಠಾಣೆಯಲ್ಲಿ ಮಕ್ಕಳ ಸ್ನೇಹಿ ಕೋಣೆ ಉಧ್ಘಾಟನೆ
ಜಯಧ್ವಜ ನ್ಯೂಸ್ ರಾಯಚೂರು, ಮೇ.23- ಮಕ್ಕಳ ವಿಶೇಷ ಪೊಲೀಸ್ ಘಟಕದ ವತಿಯಿಂದ ಇಂದು ಶಕ್ತಿ ನಗರ ಪೊಲೀಸ್ ಠಾಣೆಯಲ್ಲಿ ಮಕ್ಕಳ ಸ್ನೇಹಿ ಕೋಣೆಯನ್ನು ಪೊಲೀಸ್ ಅಧೀಕ್ಷಕರಾದ ಎಂ. ಪುಟ್ಟಮಾದಯ್ಯ ರವರು ಮಕ್ಕಳೊಂದಿಗೆ ಉದ್ಘಾಟನೆ ನೆರವೇರಿಸಿದರು .
ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಹರೀಶ್, ಪೊಲೀಸ್ ಉಪಾಧೀಕ್ಷಕರಾದ ಶಾಂತವೀರ, ಡಿಎಆರ್ ಡಿವೈಎಸ್ಪಿ ಪ್ರಮಾನಂದ ಘೋಡಕೆ ಹಾಗೂ ಉಪವಿಭಾಗದ ಎಲ್ಲಾ ಸಿಪಿಐ ಮತ್ತು ಪಿಎಸ್ಐ ರವರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
Comments
Post a Comment