ಮಧ್ಯೆ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ - ಡಾ. ಬಾಬುರಾವ್ 

ಜಯ ಧ್ವಜ ನ್ಯೂಸ್ ರಾಯಚೂರು- ಮೇ.22                                         ರಾಯಚೂರಿನಿಂದ ಪುಣೆಯವರೆಗೆ ಏಕಮುಖವಾಗಿ ವಿಶೇಷ ರೈಲುಗಳು ಮೇ.23 ರಿಂದ 25ರವರೆಗೆ ಸಂಚಾರ ಮಾಡಲಿವೆ ಎಂದು ರೈಲ್ವೆ ಸಲಹಾಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ತಿಳಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,   ರಾಯಚೂರು - ಪುಣೆ ಏಕ ದಿಕ್ಕಿನ ವಿಶೇಷ  ರೈಲು( ಸಂಖ್ಯೆ 01107)  ಎಲ್.ಟಿ.ಟಿ - ರಾಯಚೂರು ವಿಶೇಷವಾಗಿ ಮೇ.22 ಮತ್ತು   23 ರಂದು ಎಲ್ ಟಿ ಟಿನಲ್ಲಿ ತೆರಳುವುದು.  ರೈಲು ಸಂಖ್ಯೆ 01108 ರಾಯಚೂರು – ಎಲ್ ಟಿಟಿ ವಿಶೇಷ  ರೈಲು ಮೇ.23ರಂದು RC ನಲ್ಲಿ ತೆರಳುವುದು. ರೈಲು ಸಂಖ್ಯೆ 01110 ರಾಯಚೂರು - ಪುಣೆ ವಿಶೇಷ ರೈಲು ಮೇ. 25 ಮೇ 2025 ರಂದು ತೆರಳಲಿವೆ. 

  01107/08 ಸಂಖ್ಯೆಯ ರೈಲುಗಳು ಥಾಣೆ,, ಕಲ್ಯಾಣ, ಲೊನವಲಾ, ಪುಣೆ, ದೌಂಡ್, ಕುಡುರ್ವಾಡಿ, ಸೋಲಾಪುರ, ಕಲಬುರ್ಗಿ, ವಾಡಿ, ನಲ್ವಾರ್, ಯಾದ್ಗೀರ್, ಕೃಷ್ಣ, ರಾಯಚೂರುಗಳಲ್ಲಿ ನಿಲುಗಡೆಯಾಗಲಿದ್ದು,   01110 ನಂಬರಿನ ರೈಲು ಕೃಷ್ಣ, ಯಾದ್ಗೀರ್, ನಲ್ವಾರ್, ವಾಡಿ, ಕಲಬುರ್ಗಿ, ಸೋಲಾಪುರ, ಕುಡುರ್ವಾಡಿ, ದೌಂಡ್ ಮತ್ತು ಪುಣೆ ಗಳಲ್ಲಿ ನಿಲುಗಡೆಯಾಗಲಿದೆ ಎಲ್ಲಾ ರೈಲುಗಳಿಗೆ ಬುಕ್ಕಿಂಗ್ ಶೀಘ್ರದಲ್ಲೇ ತೆರೆದುಕೊಳ್ಳಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

Comments

Popular posts from this blog