ರೋನಾಲ್ಡ್ ಸನ್ನಿಗೆ ಆರು ತಿಂಗಳು ಗಡಿಪಾರು ಶಿಕ್ಷೆ.                                       ಜಯ ಧ್ವಜ ನ್ಯೂಸ್, ರಾಯಚೂರು, ಜು.25- ಸಾರ್ವಜನಿಕವಾಗಿ ಶಾಂತತೆ ಕದಡುವಿಕೆ ಸೇರಿದಂತೆ ಅನೇಕ ಅಪರಾಧಿಕ ಪ್ರಕರಣ ಹಿನ್ನಲೆಯಲ್ಲಿ ರೋನಾಲ್ಡ್ @ ಸನ್ನಿಯನ್ನು ಆರು ತಿಂಗಳು ಗಡಿಪಾರುಗೊಳಿಸಿ ರಾಯಚೂರು ಉಪವಿಭಾಗಾಧಿಕಾರಿ  ಗಜಾನನ ಬಾಲೆ ಆದೇಶಿಸಿದ್ದಾರೆ.          ಜು.21 ರಿಂದ 2026 ಇಸ್ವಿ ಜ.20 ವರೆಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿ ಪಾರು ಮಾಡಲಾಗಿದೆ ಎಂದು  ತಿಳಿಸಲಾಗಿದೆ.

Comments

Popular posts from this blog