ಸತ್ಯನಾಥ ಗಜಾನನ ಮಿತ್ರ ಮಂಡಳಿ ವತಿಯಿಂದ ವಿಘ್ನೇಶ್ವರ ನಿಗೆ  ಕರಕಿ ಅರ್ಚನೆ : ಹರಿಕಥಾಮೃತಸಾರ ಹಾಗೂ ಭರತನಾಟ್ಯ

ಜಯ ಧ್ವಜ ನ್ಯೂಸ್ ರಾಯಚೂರು, ಆ.28- ನಗರದ ಸತ್ಯನಾಥ ಅಗ್ರಹಾರದ ಉತ್ತರಾದಿ ಮಠದಲ್ಲಿ ಸತ್ಯನಾಥ ಗಜಾನನ ಮಿತ್ರ ಮಂಡಳಿ ವತಿಯಿಂದ ಪ್ರತಿಷ್ಟಾಪಿಸಲಾದ ಗಣೇಶೋತ್ಸವದಲ್ಲಿ  ಗುರುವಾರ  ಸಾಯಂಕಾಲ ಕರ್ನಾಟಕ ಕಲಾ ಮಂಡಲಮ್  ವತಿಯಿಂದ ಭರತನಾಟ್ಯ ಕಾರ್ಯಕ್ರಮ ಹರಿಕಥಾಮೃತಸಾರ ಮಂಗಳಾಚರಣ ಸಂಧಿಯ ಭರತನಾಟ್ಯ ಬಹಳ ಮನಮೋಹಕವಾಗಿ ನೆರವೇರಿತು.


 ಮುಖ್ಯ ಗುರುಗಳಾದ ಮಂಜುನಾಥ್ ಗೋರ್ಕಲ್ ಅವರ ನೆರವೇರಿಸಿದರು .


ಸತ್ಯನಾಥ ಅಗ್ರಹಾರ  ಉತ್ತರಾದಿ ಮಠದ ವ್ಯವಸ್ಥಾಪಕರಾದ  ಪಂ ಮುಕುಂದಾಚಾರ್ಯ ಜೋಶಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.

Comments

Popular posts from this blog