ನಜೀರ್ ಅಹ್ಮದ್ ಪಂಜಾಬಿ ನಿಧನ.                                                                      ಜಯ ಧ್ವಜ ನ್ಯೂಸ್ , ರಾಯಚೂರು, ಸೆ.28-ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಜಿಲ್ಲಾ ವಕ್ಫ ಸಲಹಾ ಸಮಿತಿ ಅಧ್ಯಕ್ಷ ನಜೀರ‌ ಅಹ್ಮದ ಪಂಜಾಬಿ (75) ಇಂದು ನಿಧನ ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿದ್ದ  ನಜೀರ‌ ಅಹ್ಮದ‌ ಪಂಜಾಬಿ ಒಂದು‌ ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು.    ದೇವರಾಜ್ ಅರಸು ಟ್ರಕ್ ಟರ್ಮಿನಲ್ ಸದಸ್ಯರಾಗಿ ಸಹ ನೇಮಕಗೊಂಡಿದ್ದರು. ಮಡದಿ ಸೇರಿದಂತೆ ಮಕ್ಕಳನ್ನು  ಬಿಟ್ಟು ಅಗಲಿದ್ದಾರೆ .  

Comments

Popular posts from this blog