ಮಾಣಿಕ್ ಪ್ರಭು ಅಂಧ ಮಕ್ಕಳ ಶಾಲೆ 
ವಿದ್ಯಾರ್ಥಿಗಳಿಗೆ ನಿತ್ಯ ಅವಶ್ಯಕ ವಸ್ತು ವಿತರಣೆ.                           ಜಯ ಧ್ವಜ ನ್ಯೂಸ್ , ರಾಯಚೂರು,ನ.24-                      ಆಲಂಪಲ್ಲಿ ಪ್ರತಿಷ್ಟಾನ, ಕುಲಕರ್ಣಿ ಪರಿವಾರ ,ಗುಡಿಹಾಳ ಪರಿವಾರ ಸದಸ್ಯರು ಸೇವಾ ಮನೋಭಾವ ದಿಂದ ನ.24 ರಂದು ಶ್ರೀ ಮಾಣಿಕ ಸಂಸ್ಥಾನ ದಿಂದ ಸಂಚಾಲಿತ   ಶ್ರೀ ಮಾಣಿಕಪ್ರಭು

ಅಂಧ ಮಕ್ಕಳ ಶಾಲೆಯ ವಿಧ್ಯಾರ್ಥಿಗಳಿಗೆ ಹಾಗೂ ಸಕಲ ಸಿಬ್ಬಂದಿ ವರ್ಗ  ದವರಿಗೆ ರಾತ್ರಿಯ ಪ್ರೀತಿಯ ಭೋಜನ ನೀಡಿ ಹಾಗೂ ನಿತ್ಯದ ಅವಶ್ಯಕತೆಯ ವಸ್ತುಗಳನ್ನು ಸಹಾಯರ್ಥ

ವಿತರಿಸಿ ವಿಧ್ಯಾರ್ಥಿಗಳೊಂದಿಗೆ ಪ್ರಾರ್ಥನೆಯಲ್ಲಿ ಆಲಂಪಲ್ಲಿ ಕುಟುಂಬ ಸದಸ್ಯರು,ಗುಡಿಹಾಳ ಕುಟುಂಬದ ಸದಸ್ಯರು,ಕುಲಕರ್ಣಿ ಪರಿವಾರದ ಸರ್ವಸದಸ್ಯರು ಪಾಲ್ಗೊಂಡು ಯಶಸ್ವಿ ಗೊಳಿಸಿದರು.

Comments

Popular posts from this blog