ದಾನಿಗಳಿಂದ 2.5 ಕೋಟಿ ರೂ. ಧನ ಸಹಾಯ ಒಡಂಬಡಿಕೆ-ಎಸ್.ರಘುನಾಥ

ಜಯ ಧ್ವಜ ನ್ಯೂಸ್ , ರಾಯಚೂರು, ಫೆ.12- ಅಖಿಲ ಕರ್ನಾಟಕ ಬ್ರಾಹ್ಮಣ  ಮಹಾ ಸಭಾ ಅದ್ಯಕ್ಷರಾದ ಶ್ರೀ ಎಸ್ ರಘುನಾಥ ಅವರು ಶ್ರೀ ವೇದಾಂತ್ ಸಮೀರ್ ರಾವ್ ಅವರ ತಾಯಿ ಶ್ರೀಮತಿ ಪ್ರಭಾ ನಾಗರಾಜನ್ ಅವರ ಜೊತೆ ವಿದ್ಯಾರ್ಥಿ ವೇತನ, ವೃದ್ಧಾಶ್ರಮಕ್ಕೆ ಸಹಾಯ ನೀಡುವ ಬಗ್ಗೆ ಮತ್ತು ವೇದ ಪಾಠಶಾಲೆಗೆ ಸಹಾಯ ಮಾಡುವ ಒಡಂಬಡಿಕೆ ಮಾಡಿಕೊಳ್ಳಲಾಯಿತು. 

ಬ್ರಿಗೇಡಿಯರ್ ಎಸ್ ವಿ ಪ್ರೇಮನಾಥ್ ಮತ್ತು ಸಾತಿ ಚಾರಿಟೇಬಲ್ ಫಂಡ್ ಹೆಸರಿನಲ್ಲಿ ಈ ಕಾರ್ಯಕ್ರಮ ಮಾಡಲು ಒಪ್ಪಂದ ಮಾಡಲಾಗಿದೆ.

90 ವರ್ಷದ ಬ್ರಿಗೇಡಿಯರ್ ಎಸ್ ವಿ ಪ್ರೇಮನಾಥ್ ಹಾಗೂ ಅವರ ಸೊಸೆ ಶ್ರೀಮತಿ ಪ್ರಭಾ ನಾಗರಾಜನ್ ಅವರು ಅಧ್ಯಕ್ಷರಾದ ಎಸ್ ರಘುನಾಥ್ ಜೊತೆಯಲ್ಲಿ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಚರ್ಚಿಸಿ ಈ ಕಾರ್ಯಕ್ರಮ ಜಾರಿಗೆ ಬರುವಂತೆ ನಮ್ಮ ಸಮಾಜದ ಬಡವರಿಗೆ ಅನುಕೂಲವಾಗುವ ಚಿಂತನೆ  ನಡೆಸಿ ಅವರು ಕಷ್ಟಪಟ್ಟು ದುಡಿದಿರುವ 2.5 ಕೋಟಿ ರೂ. ಹಣವನ್ನು ಬಸವನಗುಡಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಮತ್ತು ವೇದಾಂತ ಸಮೀರ್ ರಾವ್ ಅವರ ಜಂಟಿ ಹೆಸರಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಂದಿನಿಂದ ಇಡಲಾಗುವಂತೆ ಒಪ್ಪಂದ ಮಾಡಲಾಯಿತು.


ಈ ದೊಡ್ಡ ಮೊತ್ತದಿಂದ ಅಂದಾಜು 15 ಲಕ್ಷ ವಾರ್ಷಿಕ ಬಡ್ಡಿ ಬರಲಿದ್ದು ಬ್ರಿಗೇಡಿಯರ್ ಎಸ್ ವಿ ಪ್ರೇಮನಾಥ್ ಉದ್ದೇಶಿಸಿರುವ ಯೋಜನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯು ಜಾರಿಗೆ ತರಲಿದೆ. 

ಬ್ರಿಗೇಡಿಯರ್ ಶ್ರೀ ಎಸ್ ವಿ ಪ್ರೇಮನಾಥ್, ಅವರ ಸೊಸೆ ಶ್ರೀಮತಿ ಪ್ರಭಾ ನಾಗರಾಜನ್ ಮತ್ತು ಶ್ರೀ ವೇದಾಂತ್ ಸಮೀರ್ ರಾವ್ ಅವರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯು ಅಭಿನಂದನೆ ಮತ್ತು ಧನ್ಯವಾದಗಳನ್ನು ಅರ್ಪಿಸಿದ್ದಾರೆ. 

ಈ ಸಂದರ್ಭದಲ್ಲಿ ಹಿರಿಯ ಉಪಾಧ್ಯಕ್ಷರಾದ ಶ್ರೀ ಆರ್ ಲಕ್ಷ್ಮೀಕಾಂತ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಡಾ ಎನ್ ಸತ್ಯಪ್ರಕಾಶ್, ಖಜಾಂಚಿಗಳಾದ ಶ್ರೀ ಸುಬ್ಬನರಸಿಂಹ. ಉಪಾಧ್ಯಕ್ಷರಾದ ಶ್ರೀ ರಾಮಪ್ರಸಾದ್, ಮಾಜಿ ಕಾರ್ಯದರ್ಶಿಗಳಾದ ಶ್ರೀ ಪ್ರಭಾಕರ್ ಸಂಘಟನಾ  ಕಾರ್ಯದರ್ಶಿಗಳಾದ ಶ್ರೀ ಅನಿಲ್ ಕುಮಾರ್, ಶ್ರೀ ಶಿವಶಂಕರ್, ಶ್ರೀ ಭದ್ರಾವತಿ ಸುರೇಶ್, ಶ್ರೀ ಉತ್ತರಹಳ್ಳಿ ಮುರಳಿ ಉಪಸ್ಥಿತರಿದ್ದರು.ಸನ್ಮಾನ್ಯ ವಿಪ್ರ ಬಾಂಧವರೇ, 

ಇಂದು 11-02-2026 ಬುಧವಾರ ಅಖಿಲ ಕರ್ನಾಟಕ ಬ್ರಾಹ್ಮಣ  ಮಹಾ ಸಭಾ ಅದ್ಯಕ್ಷರಾದ ಶ್ರೀ ಎಸ್ ರಘುನಾಥ ಅವರು ಶ್ರೀ ವೇದಾಂತ್ ಸಮೀರ್ ರಾವ್ ಅವರ ತಾಯಿ ಶ್ರೀಮತಿ ಪ್ರಭಾ ನಾಗರಾಜನ್ ಅವರ ಜೊತೆ ವಿದ್ಯಾರ್ಥಿ ವೇತನ, ವೃದ್ಧಾಶ್ರಮಕ್ಕೆ ಸಹಾಯ ನೀಡುವ ಬಗ್ಗೆ ಮತ್ತು ವೇದ ಪಾಠಶಾಲೆಗೆ ಸಹಾಯ ಮಾಡುವ ಒಡಂಬಡಿಕೆ ಮಾಡಿಕೊಳ್ಳಲಾಯಿತು. 


ಬ್ರಿಗೇಡಿಯರ್ ಎಸ್ ವಿ ಪ್ರೇಮನಾಥ್ ಮತ್ತು ಸಾತಿ ಚಾರಿಟೇಬಲ್ ಫಂಡ್ ಹೆಸರಿನಲ್ಲಿ ಈ ಕಾರ್ಯಕ್ರಮ ಮಾಡಲು ಒಪ್ಪಂದ ಮಾಡಲಾಗಿದೆ.


90 ವರ್ಷದ ಬ್ರಿಗೇಡಿಯರ್ ಎಸ್ ವಿ ಪ್ರೇಮನಾಥ್ ಹಾಗೂ ಅವರ ಸೊಸೆ ಶ್ರೀಮತಿ ಪ್ರಭಾ ನಾಗರಾಜನ್ ಅವರು ಅಧ್ಯಕ್ಷರಾದ ಎಸ್ ರಘುನಾಥ್ ಜೊತೆಯಲ್ಲಿ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಚರ್ಚಿಸಿ ಈ ಕಾರ್ಯಕ್ರಮ ಜಾರಿಗೆ ಬರುವಂತೆ ನಮ್ಮ ಸಮಾಜದ ಬಡವರಿಗೆ ಅನುಕೂಲವಾಗುವ ಚಿಂತನೆ  ನಡೆಸಿ ಅವರು ಕಷ್ಟಪಟ್ಟು ದುಡಿದಿರುವ 2.5 ಕೋಟಿ (Two Crores Fifty Thousand) ಹಣವನ್ನು ಬಸವನಗುಡಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಮತ್ತು ವೇದಾಂತ ಸಮೀರ್ ರಾವ್ ಅವರ ಜಂಟಿ ಹೆಸರಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಂದಿನಿಂದ ಇಡಲಾಗುವಂತೆ ಒಪ್ಪಂದ ಮಾಡಲಾಯಿತು.


ಈ ದೊಡ್ಡ ಮೊತ್ತದಿಂದ ಅಂದಾಜು 15 ಲಕ್ಷ ವಾರ್ಷಿಕ ಬಡ್ಡಿ ಬರಲಿದ್ದು ಬ್ರಿಗೇಡಿಯರ್ ಎಸ್ ವಿ ಪ್ರೇಮನಾಥ್ ಉದ್ದೇಶಿಸಿರುವ ಯೋಜನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯು ಜಾರಿಗೆ ತರಲಿದೆ. 


ಬ್ರಿಗೇಡಿಯರ್ ಶ್ರೀ ಎಸ್ ವಿ ಪ್ರೇಮನಾಥ್, ಅವರ ಸೊಸೆ ಶ್ರೀಮತಿ ಪ್ರಭಾ ನಾಗರಾಜನ್ ಮತ್ತು ಶ್ರೀ ವೇದಾಂತ್ ಸಮೀರ್ ರಾವ್ ಅವರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯು ಅಭಿನಂದನೆ ಮತ್ತು ಧನ್ಯವಾದಗಳನ್ನು ಅರ್ಪಿಸುತ್ತದೆ.

ಈ ಸಂದರ್ಭದಲ್ಲಿ ಹಿರಿಯ ಉಪಾಧ್ಯಕ್ಷರಾದ ಶ್ರೀ ಆರ್ ಲಕ್ಷ್ಮೀಕಾಂತ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಡಾ ಎನ್ ಸತ್ಯಪ್ರಕಾಶ್, ಖಜಾಂಚಿಗಳಾದ ಶ್ರೀ ಸುಬ್ಬನರಸಿಂಹ. ಉಪಾಧ್ಯಕ್ಷರಾದ ಶ್ರೀ ರಾಮಪ್ರಸಾದ್, ಮಾಜಿ ಕಾರ್ಯದರ್ಶಿಗಳಾದ ಶ್ರೀ ಪ್ರಭಾಕರ್ ಸಂಘಟನಾ  ಕಾರ್ಯದರ್ಶಿಗಳಾದ ಶ್ರೀ ಅನಿಲ್ ಕುಮಾರ್, ಶ್ರೀ ಶಿವಶಂಕರ್, ಶ್ರೀ ಭದ್ರಾವತಿ ಸುರೇಶ್, ಶ್ರೀ ಉತ್ತರಹಳ್ಳಿ ಮುರಳಿ ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Comments

Popular posts from this blog