Posts

Showing posts from April, 2026
Image
  ಗ್ಯಾಸ್ ಸಿಲಿಂಡರ್ ಅಭಾವ : ಹೋಟೆಲ್ ಗಳಲ್ಲಿ ತಿಂಡಿ ತಿನಿಸುಗಳ ಬೆಲೆ ಏರಿಕೆ.                                                                                          ಜಯ ಧ್ವಜ ನ್ಯೂಸ್, ರಾಯಚೂರು,ಏ.1- ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಿಲ್ಲದ ಕಾರಣ ಅನಿಲ ಸಿಲಿಂಡರ್ ಅಭಾವ ಹಿನ್ನೆಲೆ ಹೋಟೆಲ್ ಗಳಲ್ಲಿ ತಿಂಡಿ ತಿನಿಸುಗಳ ಬೆಲೆ ಏರಿಕೆಯಾಗಿದ್ದು ಗ್ರಾಹಕರ ಮೇಲೆ ಬರೆ ಎಳೆದಂತಾಗಿದೆ. ಸುಮಾರು 10-15 ರೂ. ವರೆಗೂ ತಿಂಡಿಗಳ ಬೆಲೆ ಏರಿಸಲಾಗಿದೆ ಹೋಟೆಲ್ ಗಳ ಶ್ರೇಣಿಗನುಗುಣವಾಗಿ ತಿಂಡಿ ಬೆಲೆ ಹೆಚ್ಚಿಸಲಾಗಿದೆ. ಮಧ್ಯ ಪ್ರಾಚ್ಯದಲ್ಲಿ ಯುದ್ಧ ನಿರಂತವಾಗಿ ನಡೆಯುತ್ತಿದ್ದು ಇರಾನ್ ಹಿಡಿತದಲ್ಲಿರುವ ಹಾರ್ಮೋಜ್ ಜಲಸಂಧಿಯಲ್ಲಿ ಹಡಗುಗಳ ಓಡಾಟಕ್ಕೆ ಕಡಿವಾಣ ಹಿನ್ನೆಲೆ ಮೊದಲಿನಂತೆ ಅನಿಲ ಹಾಗೂ ತೈಲೋತ್ಪನ್ನಗಳ ಸಾಗಿಸುವ ಹಡಗುಗಳ ಸಂಚಾರವಿರದ ಕಾರಣ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಅನಿಲ ಅಭಾವ ಸೃಷ್ಟಿಯಾಗಿದೆ ರಾಜ್ಯದಲ್ಲಿ ವಾಣಿಜ್ಯ ಹಾಗೂ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಲಭ್ಯತೆ ಕುಂಠಿತವಾದ ಕಾರಣ ಹೋಟೆಲ್ ಗಳಲ್ಲಿ ಬೆಲೆ ಏರಿಕೆ ಮಾಡಲಾಗಿದೆ ಕೆ...