ಸುಧಾಬಾಯಿ ನರಸಿಂಗರಾವ್ ದೇಶಪಾಂಡೆ ನಿಧನ.   


ಜಯ ಧ್ವಜ ನ್ಯೂಸ್, ರಾಯಚೂರು, ಏ.18- ಬ್ರಾಹ್ಮಣ ಸಮಾಜದ ಹಿರಿಯ ಮುಖಂಡರಾದ  ನರಸಿಂಗರಾವ್ ದೇಶಪಾಂಡೆ ಮುದುಗಲ್ ಇವರ ಧರ್ಮಪತ್ನಿ  ಸುಧಾ ಬಾಯಿ ದೇಶಪಾಂಡೆ ಮುದುಗಲ್(72)  ಅವರು ಇಂದು  ಮಧ್ಯಾಹ್ನ 2ಗಂಟೆಗೆ  ಬೆಂಗಳೂರಿನಲ್ಲಿ ತೀವ್ರ ಹೃದಯಾಘಾತದಿಂದ  ದೈವಾಧೀನರಾಗಿದ್ದಾರೆ . ಮೃತರ ಅಂತ್ಯಕ್ರಿಯೆ  ಇಂದು ಸಂಜೆ 6 ಗಂಟೆಗೆ ಬೆಂಗಳೂರಿನಲ್ಲಿ  ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 

Comments

Popular posts from this blog