ಏಮ್ಸ್ ಹೋರಾಟ: ಸವಿತಾ ಸಮಾಜ ಬೆಂಬಲ
ರಾಯಚೂರು,ಮೇ.24- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ರಾಯಚೂರು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹನ್ನೆರಡನೇ ದಿನಕ್ಕೆ ಮುಂದುವರಿದಿದೆ .
ಇಂದು ರಾಯಚೂರು ಸವಿತಾ ಸಮಾಜದ ವತಿಯಿಂದ ಅಧ್ಯಕ್ಷರಾದ ವಿಜಯ ಭಾಸ್ಕರ್ ಅವರ ನೇತೃತ್ವದಲ್ಲಿ ಬಸವರಾಜ, ಆಂಜನೇಯ, ಅಭಿ, ರಾಜು ಗದ್ವಾಲ್ಕರ್ ,ಮಂಜುನಾಥ್, ವೆಂಕಟಸ್ವಾಮಿ ,ನರಸಿಮ್ಲು, ಮುನಿಸ್ವಾಮಿ, ಸುಧಾಕರ್, ಪಾಂಡು, ಪಾಪಯ್ಯ 'ಆನಂದ್ 'ಸಿ ಸುರೇಶ್, ಜಿ ವೆಂಕಟೇಶ್ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು. ಏಮ್ಸ್ ಹೋರಾಟ ಸಮಿತಿ ವತಿಯಿಂದ ಡಾ .ಬಸವರಾಜ ಕಳಸ, ಅಶೋಕಕುಮಾರ್ ಜೈನ್, ಎಸ್ ಮಾರೆಪ್ಪ ವಕೀಲರು,ವೆಂಕಟೇಶ್ ಆಚಾರಿ , ತಾಯಣ್ಣ ಯರಗೇರಾ, ಸುಲೋಚನ, ಬಶೀರ್ ಅಹ್ಮದ್ ಹೊಸ್ಮನೆ,ಪ್ರಸಾದ್ ಭಂಡಾರಿ, ಅಕ್ಬರ್ ಹುಸೇನ್ ನಾಗುಂಡಿ , ಬಸವರಾಜ್ ಮಿಮಿಕ್ರಿ ,ಕಾಮ್ ರಾಜ್ ಪಾಟೀಲ್ ,ರಮೇಶ್ ಭಂಡಾರಿ,ನರೇಂದ್ರ ಆರ್ಯ ಮುಂತಾದವರು ಭಾಗವಹಿಸಿದ್ದರು.
Comments
Post a Comment