ದಸರಾ ಹಬ್ಬ ಆಚರಣೆ ಕುರಿತು ಸೆ.೨೨ ನಗರಸಭೆ ಕಚೇರಿಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆ
ದಸರಾ ಹಬ್ಬ ಆಚರಣೆ ಕುರಿತು ಸೆ.೨೨ ನಗರಸಭೆ ಕಚೇರಿಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆ
ರಾಯಚೂರು ಸೆ.೨೧:- ಇಲ್ಲಿಯ ನಗರಸಭೆ ಕಚೇರಿಯ ಸಭಾಂಗಣದಲ್ಲಿ ನಾಡ ಹಬ್ಬವಾದ ದಸರಾ ಆಚರಣೆ ಕುರಿತು ಇದೇ ಸೆ.೨೨ರ ಬೆಳಿಗ್ಗೆ ೧೧ಗಂಟೆಗೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು, ನಗರಸಭೆಯ ಎಲ್ಲಾ ಸದಸ್ಯರು ಹಾಗೂ ನಾಮ ನಿರ್ದೇಶತ ಸದಸ್ಯರು ಭಾಗಿವಹಿಸಿ, ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
Post a Comment