ಎಸ್ ಆರ್ ಪಿ ಎಸ್ ಪಿಯು ಕಾಲೇಜಿಗೆ ಶೇ.೮೩ ರಷ್ಟು ಫಲಿತಾಂಶ
ನಗರದ ಪತ್ರತಿಷ್ಠತ ತಾರಾನಾಥ ಶಿಕ್ಷಣ ಸಂಸ್ಥೆಯ ಎಸ್ ಆರ್ ಪಿ ಎಸ್ ಪಿಯು ಕಾಲೇಜಿಗೆ ಶೇ.೮೩ ರಷ್ಟು ಫಲಿತಾಂಶ ಲಭಸಿದೆ. ಕಾಲೇಜಿನ ೨೩ ವಿದ್ಯಾರ್ಥಿಗಳು ಅತ್ಯತನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ದರ್ಜೆಯಲ್ಲಿ ೧೦೯, ದ್ವಿತೀಯ ದರ್ಜೆಯಲ್ಲಿ ೬೩ ತೃತೀಯ ಶ್ರೇಣಿಯಲ್ಲಿ ೪೨ ವಿದ್ಯಾಥಿಗಳು ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ಕಾಲೇಜು ಆಡಳಿತ ಮಂಡಳಿಯವರು, ಪ್ರಾಚಾರ್ಯರು ಸಿಬ್ಬಂದಿ ಅಭಿನಂದಿಸಿದ್ದಾರೆ.
Comments
Post a Comment