ಎಎಪಿ ಅಭ್ಯರ್ಥಿ ಡಾ .ಸುಭಾಷ್ ಚಂದ್ರ ಅವರಿಗೆ ತುಂಟಾಪೂರು ಗ್ರಾಮದಲ್ಲಿ ಭರ್ಜರಿ ಸ್ವಾಗತ.

 


ಎಎಪಿ ಅಭ್ಯರ್ಥಿ ಡಾ.ಸುಭಾಷ್ ಚಂದ್ರ ಅವರಿಗೆ ತುಂಟಾಪೂರು ಗ್ರಾಮದಲ್ಲಿ  ಭರ್ಜರಿ ಸ್ವಾಗತ 

 ರಾಯಚೂರು,ಏ.28-  ವಿಧಾನ ಸಭೆ ಚುನಾವಣೆ ಅಂಗವಾಗಿ ಎ.ಎ.ಪಿ.ಅಭ್ಯರ್ಥಿ ಡಾ.ಸುಭಾಷ್ ಚಂದ್ರ ಸಂಬಾಜಿ ಅವರು ತುಂಟಾಪೂರು ಮತ್ತು ಮಾಸದೊಡ್ಡಿ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ ಕೊಂಡು ಬೆಂಬಲ ಸೂಚಿಸಿದರು.


 ಈ ಸಂದರ್ಭದಲ್ಲಿ  ಸುರೇಶ್ ಸಂಬಾಜಿ, ಕೆ.ಬಸವಂತಪ್ಪ , ಶರಣಬಸವ,ನಾಗರಾಜ್ ಮಾಜಿ ಸದಸ್ಯ,ರತ್ನಾಕರ್, ಜೈಪಾಲ್ , ಕೆ.ಎನ್.ಧರ್ಮನಾಯುಡು ಲೂಕಪ್ಪ ,ಯಲ್ಲಪ್ಪ ಬಜಾರ್ ,ಹುಸೇನ್ ನಾಯಕ ,ರಾಮ ಪ್ಪ ,ರಾಜಪ್ಪ ಸುಧಾಕರ, ಅನೀಲ್ ಕುಮಾರ್, ರವಿ ಕುಮಾರ್ ,ಪ್ರವೀಣ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Comments

Popular posts from this blog