ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತಕುಮಾರರವರಿಗೆ ಸತ್ಕಾರ

 


ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತಕುಮಾರರವರಿಗೆ ಸತ್ಕಾರ    ರಾಯಚೂರು ,ಮಾ.26-   ಕರ್ನಾಟಕ‌ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ನೇಮಕವಾದ ಎ.ವಸಂತಕುಮಾರ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಲಾಯಿತು.

ಈ‌ ಸಂದರ್ಭದಲ್ಲಿ ರಜಾಕ್ ಉಸ್ತಾದ್ ,ಮೊಹಮ್ಮದ ಅಜೀಮ, ಮೊಹಮ್ಮದ ಉಸ್ಮಾನ, ವೆಂಕಟೇಶ ಯಾದವ, ರವಿಕುಮಾರ ಇತರರು ಉಪಸ್ಥಿತರಿದ್ದರು.

Comments

Popular posts from this blog