ಅಮೆರಿಕನ್ ವಿಸ್ಡಮ್  ಪೀಸ್ ಯುನಿವಸಿ೯ಟಿ ನವದೆಹಲಿ ವತಿಯಿಂದ ನಿಜಾಮುದ್ದೀನ್ ರವರಿಗೆ ಗೌರವ ಡಾಕ್ಟರೇಟ್ ಪ್ರದಾನ 

 ಜಯ ಧ್ವಜ ನ್ಯೂಸ್ , ರಾಯಚೂರು ,ಸೆ.21- ನವದೆಹಲಿಯಲ್ಲಿ   ಅಮೆರಿಕನ್ ವಿಸ್ಡಮ್  ಪೀಸ್ ಯುನಿವಸಿ೯ಟಿ ನವದೆಹಲಿಯ ವತಿಯಿಂದ  ಯರಗೇರಾ   ಮಾಜಿ ಗ್ರಾಮ ಪಂಚಾಯತ್  ಅಧ್ಯಕ್ಷರು, ರಾಯಚೂರು ತಾಲೂಕ  ಪಂಚಾಯತಿಯ ಮಾಜಿ   ವಿರೋಧ ಪಕ್ಷದ  ನಾಯಕರು, ಯರಗೇರಾ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ರಾಯಚೂರು ತಾಲೂಕ  ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ, ರಾಜ್ಯ ಸರಕಾರದ ರಾಜ್ಯ  ಮಟ್ಟದ ಸಹಕಾರ ರತ್ನ ಪ್ರಶಸ್ತಿ  ಪುರಸ್ಕೃತ,  ಬಡವರ, ದೀನ ದಲಿತರ,  ಹಿಂದುಳಿದ ವರ್ಗಗಳ ಹಾಗೂ  ಸಾರ್ವಜನಿಕರ  ಸಮಸ್ಯೆಗಳಿಗೆ  ಸ್ಪಂದಿಸುವ   ಮಹ್ಮದ್ ನಿಜಾಮುದ್ದೀನ್  ಇವರ ನಿರಂತರ  ಸಮಾಜ  ಸೇವೆಯನ್ನು   ಗುರುತಿಸಿ  ರಾಷ್ಟ್ರಮಟ್ಟದ  ಗೌರವ ಡಾಕ್ಟರೇಟ್  ಪದವಿ   ಪ್ರದಾನ   ಮಾಡಲಾಯಿತು.

Comments

Popular posts from this blog