ನೂತನ ಎಸ್ಪಿಯಾಗಿ ಅರುಣಾಂಗ್ಶುಗಿರಿ ನೇಮಕ.     
    ಜಯಧ್ವಜ ನ್ಯೂಸ್, ರಾಯಚೂರು ,ಡಿ.31-                 ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಅರುಣಾಂಗ್ಶು ಗಿರಿ ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ. ಈ ಮೊದಲು ಇವರು ಸಿಐಡಿ ಬೆಂಗಳೂರಿನಲ್ಲಿ ಎಸ್ಪಿ ಯಾಗಿ ಕಾರ್ಯನಿರ್ವಹಿಸಿದ್ದಾರೆ.               ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದ ಎಂ.ಪುಟ್ಟಮಾದಯ್ಯರವರನ್ನು ಕಲಬುರ್ಗಿ ಪೊಲೀಸ್ ತರಬೇತಿ ಕೇಂದ್ರದ ಉಪ ಪೊಲೀಸ್ ಮಹಾನಿರೀಕ್ಷಕರನ್ನಾಗಿ  ಬಡ್ತಿ ನೀಡಿ ಆದೇಶಿಸಲಾಗಿದೆ.

Comments

Popular posts from this blog