ಜಿಲ್ಲಾಧಿಕಾರಿಗಳ ನಕಲಿ ಫೇಸ್ಬುಕ್ ಖಾತೆ ಮಾಡಿದ ಆರೋಪಿಯ ಬಂಧನ .         
                                                                                   ಜಯ ಧ್ವಜ ನ್ಯೂಸ್ ,ರಾಯಚೂರು, ಡಿ.30- ಜಿಲ್ಲಾಧಿಕಾರಿಗಳಾದ  ನಿತೀಶ್‌ ಕೆ ರವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆಯನ್ನು ಸೃಷ್ಟಿಸಿ ಅದರ ಮೂಲಕ ಗೃಹಪಯೋಗಿ ವಸ್ತುಗಳನ್ನು ಕಡಿಮೆ ದರದಲ್ಲಿ ಕೊಡಿಸುವಾಗಿ ವ್ಯಕ್ತಿಯೊಬ್ಬರಿಂದ 80 ಸಾವಿರ ರೂ.  ಮೋಸ ಮಾಡಿದ್ದರ  ಬಗ್ಗೆ  ಸೈಬರ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು  ಸದರಿ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿತನನ್ನು ಬಂಧಿಸುವಲ್ಲಿ ಸೈಬರ್ ಪೊಲೀಸರ ತಂಡ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

Comments

Popular posts from this blog