ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ರಾಷ್ಟ್ರ ಧ್ವಜಾರೋಹಣ
ಜಯ ಧ್ವಜ ನ್ಯೂಸ್ , ರಾಯಚೂರು, ಜ.26- ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಧ್ವಜಾರೋಹಣ ಇಂದು 77ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಬಿಜೆಪಿ ಬಿಜೆಪಿ ಜಿಲ್ಲಾ ಅದ್ಯಕ್ಷರಾದ ವೀರನಗೌಡ ಪಾಟೀಲ್ ಲೆಕ್ಕಿಹಾಳ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರ ಶಾಸಕರಾದ ಡಾ.ಶಿವರಾಜ್ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಜಾಲ್ದಾರ್, ಸಂತೋಷ ರಾಜಗುರು, ಜಂಬಣ್ಣ ನೀಲಗಲ್, ಜಿಲ್ಹಾ ಉಪಾಧ್ಯಕ್ಷ ಶಂಕರ್ ರೆಡ್ಡಿ, ನಗರ ಅಧ್ಯಕ್ಷ ರಾಘವೇಂದ್ರ
ಊಟಕೂರು, ಶಿವಬಸಪ್ಪ ಮಾಲಿ ಪಾಟೀಲ್, ಕಡಗೋಳ ಆಂಜಿನೇಯ, ರಾಜಕುಮಾರ, ರಾಮಚಂದ್ರ ಕಡಗೋಲ್, ಬಂಗಿ ನರಸರೆಡ್ಡಿ, ಟಿ. ಶ್ರೀನಿವಾಸ್ ರೆಡ್ಡಿ. ಬಿ. ಗೋವಿಂದ್. ಮುಕ್ತಿಯಾರ್,
ಬಂಡೇಶ,ಜೆ. ಎಂ. ಮೌನೇಶ್ ,ನಾಗರಾಜ್ ಬಾಲ್ಕಿ ಕೊಟ್ರೇಶಪ್ಪ ಕೋರಿ, ವಿನಾಯಕ ರಾವ್, ವಿರೇಶ್ ತಳವಾರ್, ಗುಡ್ಸಿ ನರಸರೆಡ್ಡಿ, ವಿ. ಪಿ. ರೆಡ್ಡಿ ,ವಿಜಯ ರಾಜೇಶ್ವರಿ, ವಾಣಿಶ್ರೀ, ಸುಮಾ ಗಸ್ತಿ, ಸೀತಾ ನಾಯಕ್, ನಾಗವೇಣಿ, ಸಂಗೀತಾ, ಅಶ್ವಿನಿ, ಸುನೀತಾ ಪಟೇಲ್, ನಿವೇದಿತಾ ಮತ್ತು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.




Comments
Post a Comment