ಮಹಿಳಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಸನ್ಮಾನ
ರಾಯಚೂರು,ಏ.21- ಜಿಲ್ಲಾಧಿಕಾರಿಗಳಾದ ಚಂದ್ರಶೇಖರ ನಾಯಕ ಇವರಿಗೆ ಮಹಿಳಾ ಕಾಂಗ್ರೆಸ್ ವತಿಯಿಂದ ಸನ್ಮಾನಿಸಿದರು ಈ ಸನ್ಮಾನ ಕಾರ್ಯಕ್ರಮದಲ್ಲಿ ಶಶಿಕಲಾ ಭೀಮರಾಯ, ಭಾರತಿ ಯಂಕಣ್ಣ ,ಅಂತಮ್ಮ ಮಮದಾಪುರ ಮಾಲಾ ಭಜಂತ್ರಿ, ಕಾಸಿಂ ಡಿ ರಜಿಯಾ ಪಾಟೀಲ್ ಇದ್ದರು.
Comments
Post a Comment