ಜಾಗತಿಕ ತಾಪಮಾನ ಕಡಿಮೆಗೊಳಿಸಲು ಪರಿಸರ ಸ್ನೇಹಿ ವಸ್ತುಗಳು ಅನಿವಾರ್ಯ :ನಗರದಲ್ಲಿ ಗ್ರೀನ್ ಇಂಜಿನೀಯಸ್ ಬಿಜಿನೆಸ್ ಕೇಂದ್ರ ಪ್ರಾರಂಭ

 


ಜಾಗತಿಕ ತಾಪಮಾನ ಕಡಿಮೆಗೊಳಿಸಲು ಪರಿಸರ ಸ್ನೇಹಿ ವಸ್ತುಗಳು ಅನಿವಾರ್ಯ:
ನಗರದಲ್ಲಿ ಗ್ರೀನ್ ಇಂಜಿನೀಯಸ್ ಬಿಜಿನೆಸ್  ಕೇಂದ್ರ ಪ್ರಾರಂಭ-dAiÀÄ®Qëöä

ರಾಯಚೂರು,ಜು.೧೭-ಪ್ರಪ0ಚದಲ್ಲಿ ಜಾಗತಿಕ ತಾಪಮಾನ ಕಡಿಮೆಗೊಳಿಸಲು ಪರಿಸರ ಸ್ನೇಹಿ ಸಾವಯವ ವಸ್ತುಗಳ ಬಳಕೆ ಉತ್ತೇಜಿಸಲು ಗ್ರೀನ್ ಇಂಜಿನಿಯಸ್ ಸಂಸ್ಥೆ ತನ್ನ ಶಾಖೆಯನ್ನು ನಗರದಲ್ಲಿ ಪ್ರಾರಂಬಿಸುತ್ತಿದೆ ಎಂದು ಗ್ರೀನ್ ಇಂಜಿನಿಯಸ್ ಸಂಸ್ಥೆಅಮೇರಿಕದ dAiÀÄ®Qëöäಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಾವಯವ ವಸ್ತುಗಳನ್ನು ಮುಖ್ಯವಾಗಿ ಕೃಷಿ, ಜವಳಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಬಳಕೆ ಮಾಡುವಂತೆ ನಮ್ಮ ಸಂಸ್ಥೆ ಮಧ್ಯವರ್ತಿಯಾಗಿ ಕಾರ್ಯ ಮಾಡಲಿದ್ದು ನಗರದ ಆಜಾದ್ ನಗರದಲ್ಲಿ ತನ್ನ ನೂತನ ಕೇಂದ್ರ ಪ್ರಾರಂಭಿಸುತ್ತಿದೆ ಎಂದ ಅವರು ರೈತರ ಸಾವಯವ ಉತ್ಪನ್ನಗಳನ್ನು ಆನ್ ಲೈನ ಮುಖಾಂತರವೇ ಖರೀದಿಸಲಾಗುತ್ತದೆ  ಮಾರಾಟ ಮಾಡುವವ
ರು ದರವನ್ನು ನಿಗದಿ ಮಾಡಬಹುದೆಂದರು.
ಗ್ರೀನ್ ಇಂಜಿನೀಯಸ್ ಸಂಸ್ಥೆಯ ಡಾ.ಧರ್ಮಸಾ ಮಾತನಾಡಿ ಸಾವಯವ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡಬೇಕೆಂಬ ಕಲ್ಪನೆಯೊಂದಿಗೆ ನಮ್ಮ ಸಂಸ್ಥೆ ಹುಟ್ಟಿದ್ದು ಆನ್ ಲೈನ ಮುಖಾಂತರ ಖರೀದಿ ಹಾಗೂ ಹಣ ಪಾವತಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಡಾ.ವಿಶ್ವಜೀತ ನಾಯಕ ಮಾತನಾಡಿ ಅರಣ್ಯದಲ್ಲಿರುವ ಸಸ್ಯ ವೈವಿಧ್ಯ ಪ್ರಾಣಿ ಸಂಕುಲ ರಕ್ಷಣೆಗೆ ಪರಿಸರ ಸಂರಕ್ಷಣೆ ಅತಿ ಮುಖ್ಯ ನಾವೆಲ್ಲರೂ ಸಾವಯವ ವಸ್ತುಗಳ ಬಳಕೆ ಮಾಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ವಿಶ್ವನಾಥ ಶಾಸ್ತಿç,ಯಶವಂತ ಕುಮಾರ ಇದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ