ಶಿವಸೇನಾ ನಗರಾಧ್ಯಕ್ಷರಾಗಿ ವಿನಯ್ ಸಿಂಗ್ ಠಾಕೂರ್ ನೇಮಕ.                                                                            ಜಯ ಧ್ವಜ ನ್ಯೂಸ್, ರಾಯಚೂರು, ನ.19- ಶಿವಸೇನಾ ನಗರಾಧ್ಯಕ್ಷರಾಗಿ ವಿನಯ ಸಿಂಗ್ ಠಾಕೂರ್ ರವರನ್ನು  ಶಿವಸೇನಾ ಕರ್ನಾಟಕ ಜಿಲ್ಲಾಧ್ಯಕ್ಷ ರಾಜಾ ಚಂದ್ರ ರಾಮನಗೌಡ ನೇಮಕಗೊಳಿಸಿದ್ದಾರೆ.

ಪಕ್ಷದ ಧ್ಯೇಯ, ನಿಷ್ಠೆ, ಶಿಸ್ತಿಗೆ ಬದ್ಧರಾಗಿ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಿದ್ದಾರೆ.

Comments

Popular posts from this blog