ಕೆಲ ಅರ್ಹ ಫಲಾನುಭವಿಗಳಿಗೆ ಜಮಾ ಆಗದ ವಿಧವಾವೇತನ , ಅಂಗವಿಕಲ ಮಾಸಾಶನ, ಗೃಹ ಲಕ್ಷ್ಮಿ ಹಣ                                                                  ಜಯ ಧ್ವಜ ನ್ಯೂಸ್, ರಾಯಚೂರು, ಮೇ.25- ನಗರದ  ಕೆಲ  ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ದೊರೆಯುವ ಮಾಸಾಶನ, ಗ್ಯಾರಂಟಿ ಹಣ ಜಮಾ ಆಗದಿರುವುದರಿಂದ  ಫಲಾನುಭವಿಗಳು ಆತಂಕಕ್ಕೊಳಗಾಗಿದ್ದಾರೆ.  ಕಳೆದ ಎರೆಡು ತಿಂಗಳಿನಿಂದ ವಿಧವಾ , ಅಂಗವಿಕಲ ಮಾಸಾಶನ, ಗೃಹ ಲಕ್ಷ್ಮಿ ಹಣ, ಬಂದಿಲ್ಲವೆಂದು ದೂರಿರುವ ಫಲಾನುಭವಿಗಳು  ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ . ತಮ್ಮ ಖಾತೆಯಿರುವ ಅಂಚೆ ಕಛೇರಿಗೆ ಅಲೆದಾಡಿ ಸುಸ್ತಾಗಿದ್ದಾರೆ.

Comments

Popular posts from this blog