ಕಾಲೋನಿ ನಿವಾಸಿಗಳಿಂದ ಸನ್ಮಾನ.                                                               ಜಯ ಧ್ವಜ ನ್ಯೂಸ್, ರಾಯಚೂರು,ಜೂ.16- ಜಿ.ಡಿ.ಸೋಮೇಶ್ವರ ಸೌಹಾರ್ದ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಮತ್ತು ಬಿಜೆಪಿಯ ಮುಖಂಡರಾದ ಬಿ.ಶಿವರೆಡ್ಡಿ ಇವರಿಗೆ ಅಲ್ಲಮಪ್ರಭು ಕಾಲೋನಿ ಮತ್ತು ಶ್ರೀನಿವಾಸ್ ಕಾಲೋನಿ ನಿವಾಸಿಗಳಿಂದ ಸನ್ಮಾನ ಮಾಡಲಾಯಿತು.                           ಈ ಸಂದರ್ಭದಲ್ಲಿ ಮೋದಿ ಕೃಷ್ಣಮೂರ್ತಿ. ರಾಯಪ್ಪ ಮಾಸ್ಟರ್ .ಬಾಶುಮಿಯ್ಯಾ .ಮಲ್ಲೇಶ್ ದಳವಾಯಿ .ದೇವೇಂದ್ರಪ್ಪ. ಶ್ರೀನಿವಾಸ್ ಕಾಲೋನಿ ಮುಖಂಡರಾದ ತಿಮ್ಮಣ್ಣ ಯಾದವ್.ಸಿದ್ದಣ್ಣ. ವೀರೇಶ್ ನಾಗಲದಿನ್ನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Comments

Popular posts from this blog