ಶಾಸಕ ಡಾ. ಶಿವರಾಜ್ ಪಾಟೀಲರಿಗೆ ಪಿತೃ ವಿಯೋಗ
ರಾಯಚೂರು,ಮೇ.24- ಶಾಸಕರಾದ ಡಾ ಶಿವರಾಜ್ ಪಾಟೀಲ್ ತಂದೆಯವರಾದ ಸಾನಬಾಳ ಮಾಲಿಪಾಟೀಲ್ ವೀರನಗೌಡರವರು ಅಕಾಲಿಕ ನಿಧನರಾಗಿದ್ದಾರೆ. ಅಂತಿಮ ವಿಧಿವಿಧಾನಗಳು ಸಂಜೆ 5 ಗಂಟೆಗೆ ನೀರಮಾನ್ವಿಯಲ್ಲಿ ನೆರವೇರಿಸಲಾಗುತ್ತದೆ ಎಂದು ತಿಳಿದುಬಂದಿದೆ .

Comments
Post a Comment