ಪಿಯುಸಿ ( ವಾಣಿಜ್ಯ)ದಲ್ಲಿ ವಾರಿಜಾ ಅರ್ಷಿಣಗಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ.
ಪಿಯುಸಿ ( ವಾಣಿಜ್ಯ)ದಲ್ಲಿ ವಾರಿಜಾ ಅರ್ಷಿಣಗಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ.
ರಾಯಚೂರು,ಜೂ.23- ನಗರದ ವಿದ್ಯಾನಿಧಿ ಮಹಾವಿದ್ಯಾಲಯದಲ್ಲಿ ಪಿಯುಸಿ ( ವಾಣಿಜ್ಯ) ಎರಡನೆ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ವಾರಿಜಾ ತಂದೆ ಶ್ರೀನಿವಾಸ್ ರಾವ್ ಅರ್ಷಿಣಗಿ 574 ಅಂಕಗಳನ್ನು ಪಡೆಯುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.
Comments
Post a Comment