ಜಿ.ಪಂ ನೂತನ ಸಿಇಒ ಶಶಿಧರ ಕುರೇರ ಅಧಿಕಾರ ಸ್ವೀಕಾರ

 


ಜಿ.ಪಂ ಸಿಇಒ ಶಶಿಧರ ಕುರೇರ ಅಧಿಕಾರ ಸ್ವೀಕಾರ

ರಾಯಚೂರು ಆ.೨೩- ಇಲ್ಲಿಯ ಜಿಲ್ಲಾ ಪಂಚಾಯಿತಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶಶಿಧರ ಕುರೇರ  ಅವರು ಅಧಿಕಾರ ಸ್ವೀಕರಿಸಿದರು.      

ಇನ್ನು ಮುಂದೆ ಎಲ್ಲಾ ಸರಕಾರಿ, ಅರೆ ಸರಕಾರಿ ಹಾಗೂ ಪ್ರಮುಖ ವಿಷಯಗಳ ಕುರಿತು ಪತ್ರಗಳನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್, ರಾಯಚೂರು  ದೂರವಾಣಿ ಸಂಖ್ಯೆ:೦೮೫೩೨- ೨೨೮೪೪೮, ೨೨೭೧೩೬ಗೆ ಸಂಪರ್ಕಿಸುವ0ತೆ ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಣೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog