ಬನ್ನಿಕಟ್ಟೆ ಶ್ರೀ ಬನಶಂಕರಿ ದೇವಸ್ಥಾನ :ಕಾರ್ತಿಕ ದೀಪೋತ್ಸವ .


 ಬನ್ನಿಕಟ್ಟೆ ಶ್ರೀ ಬನಶಂಕರಿ ದೇವಸ್ಥಾನ : ಕಾರ್ತಿಕ ದೀಪೋತ್ಸವ  . 
                           ರಾಯಚೂರು,ನ.19- ನಗರದ ಮಾಣಿಕ ಪ್ರಭು  ಬಡಾವಣೆಯ ಬನ್ನಿಕಟ್ಟೆ ಶ್ರೀ ಬನಶಂಕರಿ ದೇವಸ್ಥಾನ ದಲ್ಲಿ ಕಾರ್ತಿಕ ದೀಪೋತ್ಸವ ಆಯೋಜಿಸಲಾಗಿತ್ತು.                           ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಹೆಬಸೂರು, ಉದಯ ಶಂಕರ ದೇಸಾಯಿ, ಚಂದ್ರಕಾಂತ ವೈದ್ಯ, ಪ್ರಸನ್ನ ಆಲಂಪಲ್ಲಿ ಸೇರಿದಂತೆ   ಅನೇಕ ಭಕ್ತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ