ಡಾ.ರಝಾಕ ಉಸ್ತಾದರವರಿಂದ ಅಮರೇಗೌಡ ಪಾಟಿಲ್ ಬಯ್ಯಾಪುರ ಹುಟ್ಟು ಹಬ್ಬಕ್ಕೆ ಶುಭ ಕೋರಿಕೆ


ಡಾ.ರಝಾಕ ಉಸ್ತಾದರವರಿಂದ ಅಮರೇಗೌಡ ಪಾಟೀಲ್ ಬಯ್ಯಾಪುರ ಹುಟ್ಟು ಹಬ್ಬಕ್ಕೆ ಶುಭ ಕೋರಿಕೆ
 .                 ರಾಯಚೂರು,ಡಿ.16- ಡಾ.ರಝಾಕ ಉಸ್ತಾದ ಇವರು  ಕುಷ್ಟಗಿ ಶಾಸಕರು  ಹಾಗೂ ಮಾಜಿ ಸಚಿವರಾದ ಅಮರೇಗೌಡ ಪಾಟಿಲ್ ಬಯ್ಯಾಪುರ ರವರ 69ನೇ ಜನುಮ ದಿನದ ಪ್ರಯುಕ್ತ ಕುಷ್ಟಗಿಯ ಶಾಸಕರ ಮನೆಯಲ್ಲಿ ಭೇಟಿಯಾಗಿ ಸನ್ಮಾನಿಸಿ ಶುಭ ಕೋರಿದರು.

ಅವರ‌ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಲಿ, ಅವರ ಸೇವೆ ಜನರಿಗೆ ಸದಾ ಸಿಗುವಂತಾಗಲಿ  ಎಂದು ಹಾರೈಕೆ ಮಾಡಲಾಯಿತು.                                          ಈ ಸಂದರ್ಭದಲ್ಲಿ ಅಬ್ದುಲ್ ಹೈ ಫೆರೋಜ್, ವೆಂಕಟೇಶ ಯಾದವ, ಮೊಹಮ್ಮದ ಫರೀದ ಗೋಗಿ ಉಪಸ್ಥಿತರಿದ್ದರು.

Comments

Popular posts from this blog