ಅಂಬೇಡ್ಕರ್ ಜಯಂತಿ: ಶಾಸಕ ದದ್ದಲ್ ರಿಂದ ಮಾಲಾರ್ಪಣೆ
ಅಂಬೇಡ್ಕರ್ ಜಯಂತಿ: ಶಾಸಕ ದದ್ದಲ್ ರಿಂದ ಮಾಲಾರ್ಪಣೆ ರಾಯಚೂರು,ಏ.14- ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ರವರ ಜನ್ಮದಿನದಂದು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಪಾಟೀಲ ಇಟಗಿ, ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣೆ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ ರವರು ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಗೌಡ, ತಾಯಣ್ಣನಾಯಕ, ಬಸವರಾಜ ವಕೀಲ್, ಬಷೀರ್, ವೆಂಕಟೇಶ ಮನ್ಸಲಾಪೂರ ಶಿವಪ್ಪ ನಾಯಕ, ಕೆ. ಈರಣ್ಣ, ಕರಿಯಪ್ಪ ನಾಯಕ ,ಆಂಜನೇಯ ಕೊಂಬಿನ್ ,ವಿರೇಶ ಗಾಣಧಾಳ ,ವಿರೇಶ ಮಟಮಾರಿ, ಸಾಧೀಕ್ , ಸುರೇಶ್, ಆನಂದ ಗುಂಜಳ್ಳಿ, ಹಿರಿಯ ಮುಖಂಡರುಗಳು ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
Comments
Post a Comment