ವಿವಿಧ ಮತಗಟ್ಟೆಗಳಲ್ಲಿ ಗಣ್ಯರಿಂದ ಮತದಾನ.

 


ವಿವಿಧ ಮತಗಟ್ಟೆಗಳಲ್ಲಿ ಗಣ್ಯರಿಂದ ಮತದಾನ.                            ರಾಯಚೂರು,ಮೇ.7- ಲೋಕಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ರಾಜಕೀಯ ಗಣ್ಯರು ಮತದಾನ ಮಾಡಿದರು.

ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು , ಗ್ರಾಮೀಣ ಶಾಸಕ ಬಸನಗೌಡ ದದ್ದಲ್,

ಸಂಸದ ಅಮರೇಶ್ವರ ನಾಯಕ,ನಗರ ಶಾಸಕ ಡಾ.ಶಿವರಾಜ ಪಾಟೀಲ್,

ಕುಟುಂಬ ಸಮೇತರಾಗಿ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದರು. 

Comments

Popular posts from this blog