ಫಾತಿಮಾ ಹುಸೇನ್ ನೇಮಕ ರಾಯಚೂರು,ಅ.25- ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳ ಫೋರಂ ರಾಷ್ಟ್ರೀಯ ಅಧ್ಯಕ್ಷರಾದ ಮೋಹನ್ ರಾವ್ ನಾಲ್ವಡೆ ಅವರು ಮತ್ತು ರಾಯಚೂರು ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾದ ಸಾಧಿಕ್ ಅವರ ಸಮ್ಮುಖದಲ್ಲಿ ಫಾತಿಮಾ ಹುಸೇನ್ ಇವರಿಗೆ ರಾಯಚೂರು ಜಿಲ್ಲೆಯ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳ ಫೋರಂ ಮಹಿಳಾ ವಿಭಾಗದ ಜಿಲ್ಲಾ ಅಧ್ಯಕ್ಷರಾಗಿ ಉನ್ನತ ಜವಾಬ್ದಾರಿ ನೀಡಿ ಅವರಿಗೆ ನೇಮಕ ಮಾಡಿರುತ್ತಾರೆ.

Comments
Post a Comment