ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಅಭಿಯಾನ- ಜಗನ್ನಾಥ ಕುಲಕರ್ಣಿ. ಜಯ ಧ್ವಜ ನ್ಯೂಸ್. ರಾಯಚೂರು, ಏ.25- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ವಿಪ್ರ ಬಾಂಧವರು ಸದಸ್ಯತ್ವ ಪಡೆಯುವಂತೆ ಕೋರಲಾಗಿದೆ. ಸದಸ್ಯತ್ವ ಪಡೆಯಲು ಇಚ್ಚಿಸುವವರು ಜಗನ್ನಾಥ ಕುಲಕರ್ಣಿ ಮೋ.9611493765 ಅಥವಾ ಗೋಪಾಲಕೃಷ್ಣ ತಟ್ಟಿ ಮೋ.9480283734 ರವರನ್ನು ಸಂಪರ್ಕಿಸಿ ಸದಸ್ಯತ್ವ ಅರ್ಜಿ ಪಡೆದು ಅದನ್ನು ಭರ್ತಿ ಮಾಡಿ ಜೊತೆಗೆ ಆಧಾರ್ ಕಾರ್ಡ್ ಪ್ರತಿ, ಎರೆಡು ಭಾವಚಿತ್ರ, 500.ರೂ ಶುಲ್ಕ ಪಾವತಿಸಿ ಸದಸ್ಯತ್ವ ಪಡೆದು ಬ್ರಾಹ್ಮಣ ಮಹಾಸಭೆಗೆ ಶಕ್ತಿ ತುಂಬುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನಿಕಟಪೂರ್ವ ಉಪಾಧ್ಯಕ್ಷರಾದ ಜಗನ್ನಾಥ ಕುಲಕರ್ಣ ಕೋರಿದ್ದಾರೆ .

Comments
Post a Comment