ಆರ್ಯ ಈಡಿಗ ಸಮಾಜದಿಂದ ಕುಮಾರ್ ಬಂಗಾರಪ್ಪಗೆ ಸನ್ಮಾನ. ಜಯ ಧ್ವಜ ನ್ಯೂಸ್ ರಾಯಚೂರು,ಮೇ.24- ನಗರಕ್ಕಾಗಮಿಸಿದ ಮಾಜಿ ಸಚಿವರಾದ ಎಸ್. ಕುಮಾರ್ ಬಂಗಾರಪ್ಪ ಅವರನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬಾಬು ರಾವ್ ಆತ್ಮೀಯವಾಗಿ ಸನ್ಮಾನಿಸಿದರು.
ಆರ್ಯ ಈಡಿಗ ಸಮಾಜ ರಾಜ್ಯ ಆಯೋಜನಾ ಕಾರ್ಯದರ್ಶಿ ಮಂಜುನಾಥ ಹಾನಗಲ್, ಜಿಲ್ಲಾಧ್ಯಕ್ಷರಾದ ಎಂ. ನರಸನ ಗೌಡ್, ಕಾರ್ಯದರ್ಶಿಗಳಾದ ಈರಪ್ಪ ಗೌಡ, ಖಜಾಂಚಿಗಳಾದ ತಾಯನಗೌಡ, ಸಹ ಕಾರ್ಯದರ್ಶಿಗಳಾದ ವೀರೇಶ್ ಅಡ್ವೊಕೇಟ್, ಉಪಾಧ್ಯಕ್ಷರಾದ ಶ್ರೀನಿವಾಸ್ ಶಿಂದೆ ಮತ್ತು ಪ್ರಸನ್ನ, ಜಿಲ್ಲಾ ಉಪಾಧ್ಯಕ್ಷರು ರಾಮನ್ ಗೌಡ, ಸೋಮಶೇಖರ್, ರಂಗಲಿಂಗನಗೌಡ್ ಉಪಸ್ಥಿತರಿದ್ದರು.


Comments
Post a Comment