ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರಿಂದ   ನೂತನ ಕ್ಯಾಲೆಂಡರ್ ಬಿಡುಗಡೆ. 
                                         ಜಯ ಧ್ವಜ ನ್ಯೂಸ್ , ರಾಯಚೂರು, ಡಿ.31- ನಗರದ ಸಾವಿತ್ರಿ ಕಾಲೋನಿಯ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ಇಂದು ಶ್ರೀ ಶ್ರೀ 1008 ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಕಾಡ್ಲೂರು ಸಂಸ್ಥಾನ ಹೊರತಂದ 2026 ಇಸ್ವಿಯ ಅತ್ಯಾಕರ್ಷಕ ದಿನದರ್ಶಿಕೆ (ಕ್ಯಾಲೆಂಡರ್)ನ್ನು ಬಿಡುಗಡೆಗೊಳಿಸಿ ಆಶೀರ್ವದಿಸಿದರು. 

                         ಈ ಸಂದರ್ಭದಲ್ಲಿ ಕಾಡ್ಲೂರು ಸಂಸ್ಥಾನದ ಜಯಕುಮಾರ್ ದೇಸಾಯಿ ,ಆಲಂಪಲ್ಲಿ ಪ್ರತಿಷ್ಟಾನದ ಪ್ರಸನ್ನ ಆಲಂಪಲ್ಲಿ, ಜೋಡು ವೀರಾಂಜನೇಯ ದೇವಸ್ಥಾನ ಸಮಿತಿಯ ವೇಣುಗೋಪಾಲ್ ಆಚಾರ ಇನಾಂದಾರ್ ಇನ್ನಿತರರು ಇದ್ದರು.

Comments

Popular posts from this blog