ಆಮ್ ಆದ್ಮಿ ಪಕ್ಷ : ನೂತನ ಜಿಲ್ಲಾ ಪದಾಧಿಕಾರಿಗಳ ನೇಮಕ .


ಆಮ್ ಆದ್ಮಿ ಪಕ್ಷ : ನೂತನ ಜಿಲ್ಲಾ ಪದಾಧಿಕಾರಿಗಳ ನೇಮಕ .   
                  ರಾಯಚೂರು,ಜ.24- ಆಮ್ ಆದ್ಮಿ ಪಕ್ಷದ ನೂತನ ಜಿಲ್ಲಾ ಪದಾಧಿಕಾರಿಗಳ ನೇಮಕವಾಗಿದ್ದು ಜಿಲ್ಲಾ ಅಧ್ಯಕ್ಷರಾಗಿ ಕೆ.ಬಸವರಾಜ ಗುತ್ತೇದಾರ ,ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ವೀರೇಶ್. ಆರ್ ಮತ್ತು ಜಿಲ್ಲಾ ಕಾರ್ಯದರ್ಶಿಯಾಗಿ ಸೈಯದ ನುಸರತ್ ಅಲಿ ನೇಮಕವಾಗಿದ್ದಾರೆ. 

 ಈ ನೇಮಕಾತಿಗೆ ಕಾರಣಿಭೂತರದ  ಪಕ್ಷದ ಕರ್ನಾಟಕ ಚುನಾವಣಾ ಉಸ್ತುವಾರಿ  ದಿಲೀಪ್ ಪಾಂಡೆ , ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ರಾಜ್ಯ

ಉಪಾಧ್ಯಕ್ಷ  ವಿಜಯ ಶರ್ಮಾ  ಮತ್ತು ನಮ್ಮ ಎಲ್ಲಾ ರಾಜ್ಯ ಮತ್ತು ಜಿಲ್ಲಾ ನಾಯಕರು ಮತ್ತು ಕಾರ್ಯಕರ್ತರಿಗೆ  ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ತಿಳಿಸಿದ್ದಾರೆ.                   



Comments

Popular posts from this blog