ಪಂಢರಾಪುರಕ್ಕೆ ಶ್ರೀ ಸುಬುಧೇಂದ್ರತೀರ್ಥರ ಭೇಟಿ.

 


ಪಂಢರಾಪುರಕ್ಕೆ ಶ್ರೀ ಸುಬುಧೇಂದ್ರತೀರ್ಥರ ಭೇಟಿ.     ರಾಯಚೂರು,ಜ.23- ಪಂಢರಾಪುರಕ್ಕೆ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಭೇಟಿ ನೀಡಿದರು.   

                                                                   ಶ್ರೀ ಪಾಂಡುರಂಗನ ದರ್ಶನ ಪಡೆದರು ನಂತರ ದೇವಸ್ಥಾನ ಸಮಿತಿಯಿಂದ 

ಶ್ರೀ ಪಾದಂಗಳವರಿಗೆ ಗೌರವಿಸಿ  ಭಕ್ತಿ ಸಮರ್ಪಿಸಲಾಯಿತು.

Comments

Popular posts from this blog