ಅಹಮದನಗರದಲ್ಲಿ ಶ್ರೀ ರಾಯರ ಪ್ರತಿಮೆ ಆನಾವರಣ.


ಅಹಮದನಗರದಲ್ಲಿ ಶ್ರೀ ರಾಯರ ಪ್ರತಿಮೆ ಆನಾವರಣ
.                     
ರಾಯಚೂರು,ಜ.23- ಮಹಾರಾಷ್ಟ್ರ ಸಂಚಾರದಲ್ಲಿರುವ ಮಂತ್ರಾಲಯ  ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಇಂದ ಅಹಮದನಗರ ಮತ್ತು ವಲ್ಕಿ ಗ್ರಾಮಕ್ಕೆ ಭೇಟಿ ನೀಡಿದರು.   

                                      ಶ್ರೀ ಪಾದಂಗಳವರನ್ನು ಭವ್ಯ ಶೋಭಾಯಾತ್ರೆ ನೆರವೇರಿಸಿ ಅದ್ದೂರಿಯಾಗಿ ಸ್ವಾಗತಿಸಿ ಗುರು ವಂದನಾ ಕಾರ್ಯಕ್ರಮ ನೆರವೇರಿಸಿದರು. 

                    ಇದೆ ಸಂದರ್ಭದಲ್ಲಿ ರಾಯರ ಪ್ರತಿಮೆಯನ್ನು ಪೀಠಾಧಿಪತಿಗಳು ಅನಾವರಣಗೊಳಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದರು.

Comments

Popular posts from this blog