ಶ್ರೀ ಕಣ್ವಮಠ ನೂತನ ಪಂಚಾಂಗ ಬಿಡುಗಡೆ ಸಮಾರಂಭ

 


ಶ್ರೀ ಕಣ್ವಮಠ ನೂತನ  ಪಂಚಾಂಗ ಬಿಡುಗಡೆ ಸಮಾರಂಭ

 ರಾಯಚೂರು,ಜ.24- ಸಾಧ್ವಿ ಶಿರೋಮಣಿ ತುರುಡಗಿ ತಿಮ್ಮಮ್ಮ ನವರ 210 ನೇ ಆರಾಧನಾ ಪ್ರಯುಕ್ತ ಅಮ್ಮನ ಕಟ್ಟೆ ಯಲ್ಲಿ ಶ್ರೀ ಶ್ರೀ ೧೦೦೮ ವಿದ್ಯಾ ಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತ  ದಿಂದ ಕಣ್ವ ಮಠೀಯ ಪಂಚಾಂಗ ಶ್ರೀಮತ್  ಕಣ್ವ ಮಠಸ್ಯ ಪಂಚಾಂಗಮ್ 2023-24 
ಭಕ್ತರಿಗೆ ಬಿಡುಗಡೆ ಗೊಳಿಸಲಾಯಿತು.


ಟ್ರಸ್ಟ ಕಾರ್ಯಧ್ಯಕ್ಷರಾದ  ಮನೋಹರ ಮಾಡಗಿರಿ, ಪ್ರಚಾರ ಸಮಿತಿ ಮುಖ್ಯಸ್ಥರಾದ  ಪ್ರಸನ್ನ ಆಲಂಪಲ್ಲಿ , ಹನುಮೇಶ ರಾವ್ ಮಸ್ಕಿ, ಕಮಲಾಕರ ದೇಶಪಾಂಡೆ ಇಲಕಲ,ಸುರೇಶ ಕುಲಕರ್ಣಿ ಇತರ ಟ್ರಸ್ಟ ಸದಸ್ಯರು, ಪದಾಧಿಕಾರಿಗಳು ,ಭಕ್ತಾದಿಗಳು ಉಪಸ್ಥಿತರಿದ್ದರು.

Comments

Popular posts from this blog