ಮಂತ್ರಾಲಯ: ನಟಿ ಹರಿಪ್ರಿಯಾ ಭೇಟಿ.


ಮಂತ್ರಾಲಯ: ನಟಿ ಹರಿಪ್ರಿಯಾ ಭೇಟಿ.   
                                    ರಾಯಚೂರು,ಸೆ.24- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಹರಿಪ್ರಿಯಾ ಭೇಟಿ ನೀಡಿದರು.                                     ಪತಿಯೊಂದಿಗೆ ಆಗಮಿಸಿದ ಅವರು ರಾಯರ ಬೃಂದಾವನ ದರ್ಶನ ಪಡೆದು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರಿಂದ ಆಶಿರ್ವಾದ ಪಡೆದರು.

Comments

Popular posts from this blog