ಅಯೋಧ್ಯ ಶ್ರೀ ರಾಮಮಂದಿರಕ್ಕೆ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು.


ಅಯೋಧ್ಯ ಶ್ರೀ ರಾಮಮಂದಿರಕ್ಕೆ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಭೇಟಿ
.                            ರಾಯಚೂರು,ಡಿ.22-ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಉತ್ತರ ಪ್ರದೇಶದ ಅಯೋಧ್ಯ ಶ್ರೀ ರಾಮ ದೇಗುಲಕ್ಕೆ ಭೇಟಿ ನೀಡಿ ರಾಮದೇವರ ದರ್ಶನ ಪಡೆದರು. 

                   ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನದ ಮೇರೆಗೆ ಅವರು ಭೇಟಿ ನೀಡಿ ಮಂದಿರವನ್ನು ಸಂದರ್ಶಿಸಿದರು.                       ಈ ಸಂದರ್ಭದಲ್ಲಿ ಗೋಪಾಲ ಜೀ ಇನ್ನಿತರರು ಇದ್ದರು.

Comments

Popular posts from this blog