ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಜಿ.ಬಸವರಾಜ ರೆಡ್ಡಿ ರಾಜೀನಾಮೆ. ರಾಯಚೂರು,ಸೆ.30- ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಜಿ.ಬಸವರಾಜ ರೆಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ.
ನನ್ನ ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸುತ್ತಿದ್ದು ಕಳೆದ 22 ವರ್ಷದಿಂದ ನನ್ನ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ ತೃಪ್ತಿ ನನಗಿದ್ದು ನನಗೆ ಸಹಕರಿಸಿದ ಪಕ್ಷದ ನಗರ ವಿಧಾನ ಸಭಾ ಕ್ಷೇತ್ರದ ಎಲ್ಲ ಹಿರಿಯ ಮುಖಂಡರಿಗೂ, ನಗರಸಭೆ ಸದಸ್ಯರಿಗೆ, ಮಾಜಿ ನಗರಸಭೆ ಸದಸ್ಯರಿಗೆ ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.


Comments
Post a Comment