ನಾಳೆ ಅಲ್ತಾಫ್ ರಂಗಮಿತ್ರ ಅಭಿನಂದನ ಸಂಭ್ರಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನ - ಅಲ್ತಾಫ್. ರಾಯಚೂರು,ನ.15- ಅಲ್ತಾಫ್ ರಂಗಮಿತ್ರ ವತಿಯಿಂದ ನ.16 ರಂದು ಅಭಿನಂದನ ಸಂಭ್ರಮ ಹಾಗು ಕ್ರೋಂತಿವೀರ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕ ಅಲ್ತಾಫ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಸಂಜೆ 6.30ಕ್ಕೆ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ . ಬೋಸರಾಜು ಮತ್ತು ಸಂಸದ ಜಿ.ಕುಮಾರ ನಾಯಕ ರವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದರು. ಬ್ರಿಟೀಷ್ ರ ವಿರುಧ್ಧ ಹೋರಾಡಿದ ಅಪ್ರತಿಮ ದೇಶ ಭಕ್ತ ಸಂಗೊಳ್ಳಿ ರಾಯಣ್ಣ ಜೀವನ ಅನಾವರಣ ನಾಟಕದ ಮೂಲಕ ನಡೆಸುವ ಪ್ರಯತ್ನ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ರಮೇಶ್ ,ಈರಣ್ಣ, ಮುತ್ತಣ್ಣ ಇದ್ದರು.

Comments
Post a Comment